ತಾಲೂಕು ಭೂ ನ್ಯಾಯ ಮಂಡಳಿಗೆ ಆಯ್ಕೆ

Published on

ಕುಕನೂರು: ತಾಲೂಕು ಭೂ ನ್ಯಾಯ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ಕುಕನೂರಿನ ವಕೀಲ ಬಸವರಾಜ ಜಂಗ್ಲಿ, ಯರೇಹಂಚಿನಾಳ ಗ್ರಾಮದ ಸುಭಾಷ ಮಾದಿನೂರು, ಗಾವರಾಳಿ ಗ್ರಾಮದ ಮಹೇಶ ಈರಪ್ಪ ಲಕಮಾಪೂರ, ಇಟಗಿಯ ರೇಖಾ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಕುಕನೂರು ತಾಲೂಕು ತಹಸೀಲ್ದಾರ್ ಅವರನ್ನು ಆಯ್ಕೆ ಮಾಡಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net