ತಾಲೂಕು ಕಾನಿಪ ಅಧ್ಯಕ್ಷರಾಗಿ ಶಿವಾನಂದ

24YARAGATTI1
Published on

ಯರಗಟ್ಟಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ ಬಳಿಗಾರ, ಉಪಾಧ್ಯಕ್ಷರಾಗಿ ಮಹಾಂತೇಶ ಗಿಲಾಕಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಪೂಜಾರ ಅವರನ್ನು ಜಿಲ್ಲಾ ಸಂಘದ ಸಲಹೆ ಮೇರೆಗೆ ನೇಮಕ ಮಾಡಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ಗುರುವಾರ ಆದೇಶ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net