ಮುಖ್ಯವಾಹಿನಿಗೆ ಬರಲಿದೆ ಪ್ರತಿಭೆ

P PURA KALI9KAA HABBAA 2 (4)
Published on

ಪರಶುರಾಮಪುರ: ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರತರಲು ಪ್ರಮುಖ ವೇದಿಕೆ ಆಗಿದೆ ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ತಿಮ್ಮರಾಯಪ್ಪ ಹೇಳಿದರು.

ಸಂಸ್ಥೆಯ ಆವರಣದಲ್ಲಿ ಶಿಕ್ಷಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಎಸ್.ಚನ್ನಕೇಶವ, ಪ್ರಾಚಾರ್ಯ ಪಂಚಾಕ್ಷರಪ್ಪ, ಕೆಪಿಎಸ್ ಪ್ರಾಚಾರ್ಯ ನಾಗರಾಜು, ಉಪ ಪ್ರಾಚಾರ್ಯ ತುಂಗಭದ್ರಪ್ಪ, ಮುಖಂಡರಾದ ಜಯವೀರಾಚಾರಿ, ರಘು, ಸಿಆರ್‌ಪಿ ರವಿಶಂಕರ, ಮುಖ್ಯಶಿಕ್ಷಕರಾದ ಭೂತಮ್ಮ, ಸೋಮಶೇಖರಪ್ಪ, ವೀರಭದ್ರಪ್ಪ, ಶ್ರೀಶೈಲಮೂರ್ತಿ,ಶಿಕ್ಷಕರಾದ ಮಂಜುನಾಥ, ಶಿವಣ್ಣ, ಉಷಾ, ರಂಗಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net