ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

Deadline for purchasing FAQ sunflowers
Published on

ವಿಜಯಪುರ : ರಾಜ್ಯ ಸರ್ಕಾರಿ ನೌಕರರ ಸಂದ ವತಿಯಿಂದ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ&2025ರ ಸಮಾರಂಭ ಬಾಗಲಕೋಟೆಯ ನವನಗರದ ಕಲಾಭವನದಲ್ಲಿ ಆ. 9 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಪದ್ಮಶ್ರೀ ಪುರಸತ ಡಾ. ವೆಂಕಪ್ಪ ಅಂಬಾಜಿ ಸುಗತೇಕರ ಕಾರ್ಯಕ್ರಮ ಉದ್ಘಾಟಿಸುವರು. ವ್ಯಕ್ತಿತ್ವ ವಿಕಸಕ ಆರ್​.ಎ. ಚೇತನ ರಾಮ್​ ಪ್ರೇರಣಾ ನುಡಿಗಳನ್ನಾಡುವರು. ಸಂದ ರಾಜ್ಯಾಧ್ಯ ಸಿ.ಎಸ್​. ಷಡಾರಿ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ. ಸಿಇಒ ಶಶಿಧರ ಕುರೇರ ಹಾಗೂ ಎಸ್​ಪಿ ಸಿದ್ದಾರ್ಥ ಗೋಯಲ್​ ಆಗಮಿಸುವರು. ಸಂದ ಬಾಗಲಕೋಟೆ ಜಿಲ್ಲಾಧ್ಯ ಮಲ್ಲಿಕಾರ್ಜುನ ಬಳ್ಳಾರಿ, ವಿಜಯಪುರದ ಜಿಲ್ಲಾಧ್ಯ ಸುರೇಶ ಶೆಡಶ್ಯಾಳ, ಸಂದ ರಾಜ್ಯ ಉಪಾಧ್ಯ ಸಂಜೀವರಡ್ಡಿ ಸತ್ಯರಡ್ಡಿ ಹಾಗೂ ಶಿವಾನಂದ ಮಂಗಾನವರ ಉಪಸ್ಥಿತಿ ವಹಿಸುವರು ಎಂದು ಸಂದ ಜಿಲ್ಲಾ ಟಕದ ಅಧ್ಯ ಸುರೇಶ ಶೇಡಶಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net