ಟೆಕ್ವಾಂಡೋ ಸಂಘದ ಪದಾಕಾರಿಗಳ ಆಯ್ಕೆ

Untitled
Published on

ಧಾರವಾಡ: ರಾಷ್ಟç ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಜಿಲ್ಲಾ ಟೆಕ್ವಾಂಡೋ ಅಸೋಸಿಯೇಶನ್ ಅಧ್ಯಕ್ಷರಾಗಿ ಹಿರಿಯ ಕ್ರೀಡಾ ತರಬೇತುದಾರ ಬಸವರಾಜ ಎಸ್. ತಾಳಿಕೋಟಿ ಆಯ್ಕೆಯಾಗಿದ್ದಾರೆ. ಸಂಘದಲ್ಲಿ ಇತ್ತೀಚೆಗೆ ನಡೆದ ಪದಾಽಕಾರಿಗಳ ಸಭೆಯಲ್ಲಿ ಉಪಾಧ್ಯಕ್ಷರಾಗಿ ರಾಜೇಶ್ವರಿ ಕುಲಕರ್ಣಿ ಮತ್ತು ಶಿಲ್ಪಾ ಇಡಗಲ್, ಪ್ರಧಾನ ಕಾರ್ಯದರ್ಶಿಯಾಗಿ ಅಂಜಲಿ ಪರಪ್ಪ ಕ್ಷಾತ್ರತೇಜ, ಖಜಾಂಚಿಯಾಗಿ ಆನಂದ ಕಿಟದಾಳ, ಸಹ ಕಾರ್ಯದರ್ಶಿಯಾಗಿ ಸತೀಶ ಥಿಟೆ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆರ್.ಬಿ. ಚೌವ್ಹಾನ, ಸೂರಜ್ ಅರವೇಡ, ಮೈಲಾರ ದೇವಲಾಪೂರ, ಶೋಭಾ ರಸಾಲ್ಕರ ಅವರನ್ನು ಆಯ್ಕೆ ಮಾಡಲಾಯಿತು.
ಟೆಕ್ವಾಂಡೋ ಪಟು ಪರಪ್ಪ ಕ್ಷಾತ್ರತೇಜ ಅವರು ಸ್ಥಾಪಿಸಿರುವ ಸಂಘ, 3 ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗೆದ್ದುಕೊಳ್ಳುವಂತೆ ನೂರಾರು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net