ಅಡವಿಸಿದ್ದೇಶ್ವರ ಮಠದ ಗುರುಸಿದ್ದ ಸ್ವಾಮೀಜಿ ಇನ್ನಿಲ್ಲ

IMG-20230403-WA0012.jpg
Published on


ಬೆಳಗಾವಿ: ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ  ಅಡವಿ ಸಿದ್ಧೇಶ್ವರ ಮಠದ ಗುರುಸಿದ್ದ ಸ್ವಾಮೀಜಿ(78) ಸೋಮವಾರ ‌ನಸುಕಿನ ಜಾವ ವಿಧಿವಶರಾದರು.
ಬಹು ದಿನಗಳಿಂದ ಅನಾರೋಗ್ಯದಿಂದ ‌ಬಳಲುತ್ತಿದ್ದ ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ನಸುಕಿನಲ್ಲಿ ವಿಧಿವಶರಾಗಿದ್ದಾರೆ.‌ ಸೋಮವಾರ ಸಂಜೆ‌4 ಗಂಟೆಗೆಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net