ಸುಶ್ರುತದಲ್ಲಿ ವೈದ್ಯರ ದಿನಾಚರಣೆ

IMG_20240702_205214_651-1.jpg
Published on

ಹುಬ್ಬಳ್ಳಿ; ಇಲ್ಲಿಯ ವಿದ್ಯಾನಗರ ಸುಶ್ರುತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು.

ಅತಿಥಿಗಳಾಗಿದ್ದ ಉಮೇಶ ನಾಶಿಪುಡಿಮಠ, ಆಸ್ಪತ್ರೆ ಆಡಳಿತಾಧಿಕಾರಿ ಆರಾಧ್ಯ ಹಿರೇಮಠ ಮಾತನಾಡಿದರು.

ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಆರ್.ಎನ್. ಬೆಳಗಾಂವಕರ, ಡಾ. ಕೆ.ಜಿ. ಬ್ಯಾಕೋಡಿ, ಡಾ. ಸಿ.ಕೆ. ಪಾಟೀಲ, ಡಾ. ದೇವರಾಜ ರಾಯಚೂರ, ಡಾ. ಅಪರ್ಣ ಬೆಳಗಾಂವಕರ, ಡಾ. ಸಂಗೀತ ಅಂತರತಾನಿ, ಡಾ. ವಿನೋದ ಮಾಕಣ್ಣನವರ, ಡಾ. ಸೂರ್ಯಕಾಂತ ಕಲ್ಲೂರಾಯ, ಡಾ. ರಂಜನಾ ರಾನಡೆ, ಡಾ. ಶಿಲ್ಪಶ್ರೀ ಎಸ್, ಡಾ. ಸುಷ್ಮಾ ಬಿರಾದಾರ, ಡಾ. ಮಹಾಲಕ್ಮಿ ಟಿ, ಡಾ. ಅಜಯ್ ಬಿ.ಸಿ., ಲೀಲಾ ಬಿಜಾಪುರ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net