ಅಂಗಡಿ ಗುಣಮುಖರಾಗುವಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ

0202
Published on

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕರೊನಾ ಸೋಂಕಿನಿಂದ ಬೇಗ ಗುಣಮುಖರಾಗುವಂತೆ ಹಾಗೂ ಕರೊನಾ ವಿಶ್ವದಿಂದ ತೊಲಗಲಿ ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಿರೇಬಾಗೇವಾಡಿಯ ಪಡಿಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಘು ಪಾಟೀಲ, ಪಡಿಗೌಡಾ ಪಾಟೀಲ, ಸಿದ್ದಪ್ಪ ಹುಕ್ಕೇರಿ, ರಾಜು ಕಪರಿ, ರಾಜು ಅರಳೀಕಟ್ಟಿ, ಉಳವಪ್ಪ ಚಚಡಿ, ಬಸವರಾಜ ಅರಳೀಕಟ್ಟಿ, ಚಂದ್ರು ಕಪರಿ, ಆನಂದ ಪಾಟೀಲ, ಪ್ರವೀಣ ಈಳಿಗೇರ, ಪ್ರಮೋದ ಪಂಚಯ್ಯನವರಮಠ, ಶಿವಾನಂದ ಮಠಪತಿ, ಬಸವರಾಜ ಹಿರೇಮಠ, ಸಂಜು ಹಿರೇಮಠ, ಗಟಿಗೆಣ್ಣವರ, ಸಂಜು ಖನಗಾವಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net