ಆಸಿಫ್ ಮೇಲೆ ಹಲ್ಲೆಗೆ ಯತ್ನಿಸಿದ ಮಂಗಳಮುಖಿಯರು ಪೊಲೀಸ್ ವಶಕ್ಕೆ

IMG-20220216-WA0012
Published on

ಮಂಗಳೂರು: ಸುರತ್ಕಲ್ ಮುಕ್ಕ ಎನ್ ಐಟಿಕೆ ಟೋಲ್ ಗೇಟ್ ಬಳಿ ಪ್ರತಿಭಟನೆ ನಿರತ ಆಸಿಫ್ ಆಪತ್ಪಾಂಧವ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರು ಮಂದಿ ಮಂಗಳಮುಖಿಯರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ವಾಸವಿ ಗೌಡ, ಲಿಪಿಕಾ, ಹಿಮಾ,ಆದ್ಯ,ಪೂಜಾ, ಮೈತ್ರಿ ಹಲ್ಲೆಗೆ ಯತ್ನಿಸಿದ ಆರೋಪಿಗಳು. ಮಂಗಳವಾರ ತಡ ರಾತ್ರಿ ಆಸಿಫ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಪೊಲೀಸರು ಬಂದು ತಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net