ಭಾನುವಾರ ಅಂತರಂಗ ತಂಡದ ಬಾಯ್ಬಡ್ಕಿ ಹಾಸ್ಯ ನಾಟಕ ಪ್ರದರ್ಶನ

drama
Published on

ಬೆಂಗಳೂರು : ಅಂತರಂಗ ಬಹಿರಂಗ ತಂಡದ ಸಾಂಸಾರಿಕ ನಗೆ ನಾಟಕ ಬಾಯ್ಬಡ್ಕಿ ಇಂದು (ಭಾನುವಾರ) ಸಂಜೆ 6ಕ್ಕೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ.

ಇದು ಬಾಯ್ಬಡ್ಕಿ ನಾಟಕದ 35ನೇ ಪ್ರದರ್ಶನವಾಗಿದ್ದು, ರಾಜ್ಯದ ವಿವಿಧೆಡೆ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ನಾಟಕದ ರಚನೆ ಮತ್ತು ನಿರ್ದೇಶನ ಭೀಷ್ಮ ರಾಮಯ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net