ಬೂತ್‌ನತ್ತ ಚುನಾವಣಾ ಸಿಬ್ಬಂದಿಯ ಹೆಜ್ಜೆ

26122021 sirwar election
Published on


ಸಿರವಾರ: ತಾಲೂಕನ ಎರಡು ಪಟ್ಟಣ ಪಂಚಾಯತಿಗಳ ಚುನಾವಣೆಗೆ ಸಿಬ್ಬಂದಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.

ಪಟ್ಟಣ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚುನಾವಣೆ ಸಿಬ್ಬಂದಿಗೆ ಸೂಚಿಸಿದ ಬೂತ್‌ಗೆ ತೆರಳುವ ಚುನಾವನಾ ಸಿಬ್ಬಂದಿಗೆ ಎಲ್ಲ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದ್ದು, ಪಟ್ಟಣದಲ್ಲಿ ಪೊಲೀಸ್ ಬೀಗಿಬದೋಬಸ್ತ್ ಕೈಗೊಳ್ಳಲಾಗಿದೆ. ಸಿರವಾರ, ಮಾನ್ವಿ ಸಿಪಿಐ ಮಾಹದೇವಪ್ಪ ಪಂಚಮುಖಿ, ಗುರುರಾಜ ಕಟ್ಟಿಮನಿ, ಸಿರವಾರ ಪಿಎಸೈ ಗೀತಾಂಜಲಿ ಸಿಂಧೆ, ಕವಿತಾಳ ಪಿಎಸೈ ವೆಂಕಟೇಶ, ಹಾಗೂ ಸಿಬ್ಬಂದಿ ರೂಟ್ ಮಾರ್ಚ್ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net