ಚಳ್ಳಕೆರೆ: ತಾಲೂಕಿನ ಬುಡ್ನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸುಮಲತಾ, ಉಪಾಧ್ಯಕ್ಷರಾಗಿ ಬಿ.ರಾಮಣ್ಣ ಆಯ್ಕೆಯಾಗಿದ್ದಾರೆ..ತಹಸೀಲ್ದಾರ್ ರೇಹಾನ್ ಪಾಷಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.