

ಶ್ರೀಮಂಗಲ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟ ಸಹಯೋಗದಲ್ಲಿ ಟಿ.ಶೆಟ್ಟಿಗೇರಿ ರೂಸ್ಟ್ ಎಜುಕೇಶನ್ ಟ್ರಸ್ಟ್‌ನ ೫ನೇ ವರ್ಷದ ಕೊಡವ ಜನಪದ ಸಾಂಸ್ಕೃತಿಕ ನಮ್ಮೆಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಿರುನಾಣಿಯ ಸುಜ್ಯೋತಿ ವಿದ್ಯಾ ಸಂಸ್ಥೆ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ,ಟಿ.ಶೆಟ್ಟಿಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಗುಂಬಿರ ಪದ್ಮಾವತಿ ತಿಮ್ಮಯ್ಯ, ರೂಸ್ಟ್ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಮಲ್ಲಂಡ ಕೆ.ನಿರನ್ ಉತ್ತಪ್ಪ, ಮುಖ್ಯ ಶಿಕ್ಷಕಿ ಕೇಚೇಟಿರ ಮಮತಾ ಅರುಣ, ಮುಖ್ಯ ಶಿಕ್ಷಕ ತಿರ್‌ಕಚ್ಚಿರ ಎಸ್.ಗಣಪತಿ ಪಾಲ್ಗೊಂಡಿದ್ದರು.
೧ರಿಂದ ೭ನೇ ತರಗತಿ ವಿಭಾಗ: ಬೊಳಕಾಟ್: ನಾಪೋಕ್ಲು ಅಂಕೂರ್ ಪಬ್ಲಿಕ್ ಸ್ಕೂಲ್(ಪ್ರ), ಬಿರುನಾಣಿ ಸುಜ್ಯೋತಿ (ದ್ವಿ), ಮಡಿಕೇರಿ ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ತೃ). ಉಮ್ಮತಾಟ್: ಸುಜ್ಯೋತಿ (ಪ್ರ), ಪೊನ್ನಂಪೇಟೆ ಅಪ್ಪಚ್ಚ ಕವಿ (ದ್ವಿ), ಅಂಕೂರ್ (ತೃ). ಕೋಲಾಟ್: ಸುಜ್ಯೋತಿ (ಪ್ರ), ರೂಟ್ಸ್ (ದ್ವಿ), ಅಂಕೂರ್ (ತೃ).
ಉರ್‌ಟಿ ಕೊಟ್ಟ್‌ಆಟ್: ತೋರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪ್ರ), ಅಂಕೂರ್ (ದ್ವಿ). ಸಮ್ಮಂಧ ಅಡ್‌ಕ್‌ವ: ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ಪ್ರ), ಸುಜ್ಯೋತಿ (ದ್ವಿ). ಬೊಳಕಾಟ್: ಅಂಕೂರ್ (ಪ್ರ), ಸುಜ್ಯೋತಿ ಸ್ಕೂಲ್ (ದ್ವಿ), ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ತೃ).
ಕೊಡವ ಪಾಟ್: ಮುಕ್ಕಾಟೀರ ಅನೀಶ ಪೂವಮ್ಮ (ಪ್ರ), ಇಟ್ಟೀರ ನಿಕಿಲ್ ನಾಚಪ್ಪ (ದ್ವಿ), ಚಟ್ಟಂಗಡ ತನುಷ್ ತಮ್ಮಯ್ಯ (ತೃ). ವಾಲಗತಾಟ್: ವೀಕ್ಷ ಪೊನ್ನಮ್ಮ, ಅನೂಪ್ ಪೊನ್ನಪ್ಪ (ಪ್ರ), ನೇಹ ತಂಗಮ್ಮ, ನಿರನ್ ನಾಣಯ್ಯ (ದ್ವಿ). ಪರೆಕಳಿ: ಸುಜ್ಯೋತಿ (ಪ್ರ), ರೂಟ್ಸ್ (ದ್ವಿ), ಅಂಕೂರ್ (ತೃ). ಕೊಡವ ನಾಟಕ: ಸುಜ್ಯೋತಿ (ಪ್ರ).
ಕೊಡವ ಕವಿಗೋಷ್ಠಿ: ಕೇಟೋಳಿರ ದೇಚಮ್ಮ (ಪ್ರ), ಚಿಮ್ಮಚ್ಚಿರ ತೇಜಸ್ಸ್ ದೇವಯ್ಯ (ದ್ವಿ), ಆಚೆಯಂಡ ದೃತಿ (ತೃ). ಕೊಡವ ವಿಚಾರ ಗೋಷ್ಠಿ: ಕರವಂಡ ಪ್ರಾರ್ಥನ (ಪ್ರ), ಕೇಟೋಳಿರ ದೇಚಮ್ಮ (ದ್ವಿ) ಕಾಳಿಮಾಡ ಧನ್ಯಾ ವರುಣ್ (ದ್ವಿ)
೮ ರಿಂದ ೧೦ ನೇ ತರಗತಿ ಮಕ್ಕಳ ವಿಭಾಗ (ಬೊಳಕಾಟ್): ರೂಟ್ಸ್ (ಪ್ರ), ಅಪ್ಪಚ್ಚ ಕವಿ ವಿದ್ಯಾಲಯ (ದ್ವಿ), ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ತೃ). ಉಮ್ಮತಾಟ್: ಅಪ್ಪಚ್ಚ ಕವಿ ವಿದ್ಯಾಲಯ (ಪ್ರ), ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ದ್ವಿ), ರೂಟ್ಸ್ (ತೃ). ಕೋಲಾಟ್: ರೂಟ್ಸ್ (ಪ್ರ), ಅಪ್ಪಚ್ಚ ಕವಿ ವಿದ್ಯಾಲಯ (ದ್ವಿ), ಅಂಕೂರ್ (ತೃ)
ಉರ್‌ಟಿ ಕೊಟ್ಟ್‌ಆಟ್: ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ಪ್ರ), ಅಂಕೂರ್ (ದ್ವಿ). ಸಂಬಂಧ ಅಡ್‌ಕ್‌ವ: ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ಪ್ರ), ಅಪ್ಪಚ್ಚ ಕವಿ ವಿದ್ಯಾಲಯ (ದ್ವಿ). ಬಾಳೋಪಾಟ್: ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ದ್ವಿ) ಅಪ್ಪಚ್ಚಕವಿ ವಿದ್ಯಾಲಯ (ತೃ).
ಕೊಡ ಪಾಟ್: ಕುಪ್ಪಣಮಾಡ ಗೀತಾ(ಪ್ರ), ಎ.ಜೆ. ದೃತಿ (ದ್ವಿ), ಮಿದೇರಿರ ಶ್ರಾವ್ಯ (ತೃ). ವಾಲಗತಾಟ್: ಸಿಜಲ್ ತಮ್ಮಯ್ಯ, ಲಿರನ್ ಕಾವೇರಪ್ಪ (ಪ್ರ), ಕೋಯಲ್ (ದ್ವಿ), ರಶಿಕಾ ಕುಶಾಲಪ್ಪ (ತೃ). ಪರೆಕಳಿ: ರೂಟ್ಸ್ (ಪ್ರ), ಅಪ್ಪಚ್ಚ ಕವಿ ವಿದ್ಯಾಲಯ (ದ್ವಿ), ಜನರಲ್ ತಿಮ್ಮಯ್ಯ ಪ್ಲಬಿಕ್ ಸ್ಕೂಲ್ (ತೃ). ಕೊಡವ ನಾಟಕ: ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ (ಪ್ರ), ರೂಟ್ಸ್ (ದ್ವಿ). ಕೊಡವ ಕವಿಗೋಷ್ಠಿ: ಜಶಿಕ (ಪ್ರ), ರಂಜೀಯ (ದ್ವಿ), ಚೋನಿರ ಕುಟ್ಟಣ (ತೃ). ಕೊಡವ ವಿಚಾರ ಗೋಷ್ಠಿ: ಚೋಕಿರ ಮುತ್ತಮ್ಮ ದೇವಯ್ಯ (ಪ್ರ), ಪುಟ್ಟಮನೆ ಕುಶಿ (ದ್ವಿ).