ನೇಣು ಬಿಗಿದು ಆತ್ಮಹತ್ಯೆ

suicide
Published on

ಕಾರ್ಕಳ: ತಾಲೂಕಿನ ಸೂಡ ಗ್ರಾಮದ ಹಾಡಿಯೊಂದರಲ್ಲಿ ಮರದ ಕೊಂಬೆಗೆ ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೂಡ ನಿವಾಸಿ ಸುರೇಶ(50) ಮೃತ ವ್ಯಕ್ತಿ. ಶನಿವಾರ ಬೆಳಕ್ಕೆ 11.30ರಿಂದ 12.15ರ ಮದ್ಯೆ ಸಮಯದಲ್ಲಿ ಸೂಡಾ ಗ್ರಾಮದ ಬುಟ್ಟಿಮಾರ್ ಕಟ್ಟಿಯಂಗಡಿ ಎಂಬಲ್ಲಿನ ಮನೆ ಬಳಿಯ ಹಾಡಿಯ ಮರವೊಂದರ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net