ವಸತಿಗೃಹದಲ್ಲಿ ಟಿಪ್ಪರ್ ಚಾಲಕ ಆತ್ಮಹತ್ಯೆ

suicide
ಟಿಪ್ಪರ್ ಚಾಲಕ ಹಸೈನಾರ್
Published on

ಕಾಸರಗೋಡು: ನಗರದ ಹೊಸ ಬಸ್‌ನಿಲ್ದಾಣ ವಠಾರದ ವಸತಿಗೃಹವೊಂದರ ಕೊಠಡಿಯಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೆಂಗಳ ರಹಮತ್ ನಗರ ನಿವಾಸಿ, ಟಿಪ್ಪರ್ ಚಾಲಕ ಹಸೈನಾರ್(33) ನೇಣಿಗೆ ಶರಣಾದ ಯುವಕ. ಸೋಮವಾರ ಕೊಠಡಿ ಪಡೆದಿದ್ದು, ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net