ಸುನಾದಯುವದನಿ- ವಿಂಶತಿಸಂಭ್ರಮ

PTR_6 SEP_5
Published on

ಪುತ್ತೂರು: ಸುನಾದ ಯುವದನಿ ಸರಣಿ ಕಾರ್ಯಕ್ರಮ ೨೦ನೇ ವರ್ಷದ “ಸುನಾದಯುವದನಿ- ವಿಂಶತಿಸಂಭ್ರಮ” ಸೆ. ೩ರಂದು ಕಾಂಚನ ಎ ಈಶ್ವರಭಟ್ ನೇತೃತ್ವದಲ್ಲಿ ಪುತ್ತೂರು ಸುನಾದ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ಶಾಸ್ತ್ರೀಯ ಸಂಗೀತಕಛೇರಿಯನ್ನು ಶ್ರೀಹರಿಭಟ್ ಎನ್ ಎಚ್ ನಡೆಸಿದರು. ವಯಲಿನ್ ನಲ್ಲಿ ವೇಣುಗೋಪಾಲ್ ಶ್ಯಾನುಭೋಗ್, ಮೃದಂಗದಲ್ಲಿ ಡಾ.ಅಕ್ಷಯ ನಾರಾಯಣಕಾಂಚನ ಸಹಕರಿಸಿದರು.

ಸುನಾದದಶಿಷ್ಯವೃಂದದೃಶ್ಯ ಕಾವ್ಯ, ಗಾನಕಲಾಕುಂಚ ಹಾಗೂ ಗುರುವಂದನೆಯನ್ನು ನಡೆಸಿಕೊಟ್ಟರು. ಮಾಲತಿ ಡಿ ಹಾಗೂ ದೀಕ್ಷಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net