ಆರ್‌ಸಿಬಿ ಚಾಂಪಿಯನ್ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್‌ರನ್ನು ಸನ್ಮಾನಿಸಿದ ಉದ್ಯಮಿ ಸುಭಾಷ ಬಿಜಾಪುರ
Published on:
Copied
Follow Us
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ಆರ್‌ಸಿಬಿ ಚಾಂಪಿಯನ್ ಪ್ಲೇಯರ್ ಶ್ರೇಯಾಂಕಾ ಪಾಟೀಲ್‌ರನ್ನು ಕಲಬುರಗಿಯ ಗೋದುತಾಯಿ ನಗರದಲ್ಲಿರುವ ನಿವಾಸದಲ್ಲಿ ಗುರುವಾರ ಹಿರಿಯ ಉದ್ಯಮಿ ಹಾಗೂ ಸಮಾಜ ಸೇವಕರಾದ ಸುಭಾಷ ಬಿಜಾಪುರ ಅವರು ಸನ್ಮಾನಿಸಿದರು. ನ್ಯಾಯವಾದಿ ಎ.ಎಂ.ಪಾಟೀಲ ಕೊಳಕೂರ ಇತರರಿದ್ದರು.