ಸರ್ವಜ್ಞರ ತ್ರಿಪದಿಗಳ ಅಧ್ಯಯನ, ಸಂಶೋಧನೆ ಅಗತ್ಯ

mysore
Published on

ಮೈಸೂರು: ಸರ್ವಜ್ಞರ ತ್ರಿಪದಿಗಳ ಬಗ್ಗೆ ಹೆಚ್ಚು ಸಂಶೋಧನೆ ಮತ್ತು ಅಧ್ಯಂುನದ ಅಗತ್ಯವಿದೆ ಎಂದು ವಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಭಿಪ್ರಾಯಪಟ್ಟರು.


ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ವತಿಯಿಂದ ನಗರದ ಅಗ್ರಹಾರ ವೃತ್ತದಲ್ಲಿ ಏರ್ಪಡಿಸಿದ್ದ ‘ಸರ್ವಜ್ಞ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಂಪರೆಂುಲ್ಲಿ ವಿಶಿಷ್ಟ ಮೈಲುಗಲ್ಲನ್ನು ಹೊಂದಿರುವ ಶ್ರೇಷ್ಠಕವಿ ಸರ್ವಜ್ಞ. ಕನ್ನಡ ಸಾಹಿತ್ಯದ ಹಿರಿಮೆಂುನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿರುವುದು ಕನ್ನಡಿಗರು ಹೆಮ್ಮೆಪಡುವಂತಹ ವಿಚಾರ. ಸರ್ವಜ್ಞನ ತ್ರಿಪದಿಗಳು ಕೇವಲ ಸಾಹಿತ್ಯ ರೂಪದಲ್ಲಿ ಶೇಖರಣೆ ಆಗಿರದೆ, ಸವಾಜದ ಅಂಕುಡೊಂಕು ತಿದ್ದುವ ಮಹತ್ತರವಾದ ಪಾತ್ರ ವಹಿಸಿವೆ ಎಂದು ಪ್ರತಿಪಾದಿಸಿದರು.


ಸಾಹಿತಿ ಬನ್ನೂರು ಕೆ.ರಾಜು, ಪಾಲಿಕೆ ವಾಜಿ ಸದಸ್ಯೆ ಸೌಮ್ಯಾ ಉಮೇಶ್, ಉಷಾ ಕುವಾರ್, ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸಪ್ಪ, ಮೋಹನ್ ಕುವಾರ್‌ಗೌಡ, ವೇದಿಕೆ ಗೌರವಾಧ್ಯಕ್ಷರಾದ ರೇಣುಕಾಂಬ, ಂುುವ ಮುಖಂಡ ಂುದುನಂದನ್, ಅಧ್ಯಕ್ಷ ಮಹೇಶ್, ಕಾಂರ್ುದರ್ಶಿ ನಾಗರಾಜು, ಯಶ್ವಂತ್, ಶಂಕರ್, ಮಹದೇವಸ್ವಾಮಿ, ಕುವಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net