ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ

venkatramana
Published on

ಗಂಗೊಳ್ಳಿ: ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 15 ವಿದ್ಯಾರ್ಥಿಗಳು ಕಳೆದ 2023-24 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮರು ಮೌಲ್ಯಮಾಪನದಿಂದಾಗಿ 600ಕ್ಕಿಂತ ಅಧಿಕ ಗಳಿಸಿದ್ದಾರೆ. ಅವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರರು ಅಭಿನಂದನೆ ಸಲ್ಲಿಸಿದ್ದಾರೆ.

ಪರ್ನಿಕಾ (621), ವಿಭಾ(621), ಶ್ರೇಯಾ ಎಸ್.ಆಚಾರ್ಯ(620), ಕೆ.ಶ್ರೀರಕ್ಷಾ ಶೆಣೈ(619), ಸೃಜನ್ ಎಸ್.ಪೂಜಾರಿ(618), ಕೆ.ಅವನಿ ಭಟ್ (616), ಅನುಷ್ಕಾ ಎಸ್.ಖಾರ್ವಿ (615), ಸಮೀಕ್ಷಾ ದೇವಾಡಿಗ (613), ಯುಕ್ತಾ ಹೊಳ್ಳ (613), ಸಮೃದ್ಧಿ(611), ಶ್ರವಣ್ (608), ಐಶ್ವರ್ಯ ಸಿ.(607), ಧನ್ಯಾ ಭಟ್ (601), ದೀಕ್ಷಿತಾ (600), ಕಿಶನ್ (600) ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net