ಮಿಲಿಟರಿ ಸ್ಕೂಲ್‌ಗೆ ಆಯ್ಕೆ

23 Dwd 9 Shashikant Gasti
Published on

ಧಾರವಾಡ: ನಗರದ ರಜತಗಿರಿಯ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್‌ನ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವಿದ್ಯಾರ್ಥಿ ಶಶಿಕಾಂತ ಗಸ್ತಿ ರಾಷ್ಟಿçÃಯ ಮಿಲಿಟರಿ ಶಾಲೆ (ಆರ್‌ಎಂಎಸ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಸಾಧಕ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ, ನಿರ್ದೇಶಕ ಪ್ರವೀಣ ಗಿರಿಯಪ್ಪನವರ, ಪ್ರಾಚಾರ್ಯ ಸತೀಶ ಜಾಧವ ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net