ಮಂಗಳೂರು: ಬಜ್ಪೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದೀಪಿಕಾ, ವೈಷ್ಣವಿ ಮತ್ತು ಜಾಹಿದ್ 24ನೇ ದಕ್ಷಿಣ ವಲಯ ಟೆನಿಕಾಯ್ಟ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ. .ಕೇರಳದ ಕೊಟ್ಟಾಯಂನಲ್ಲಿ ಆಗಸ್ಟ್ 13ರಿಂದ 15ರ ತನಕ ಈ ಟೂರ್ನಿ ನಡೆಯಲಿದೆ. .ಇವರು ರಾಜ್ಯ ತಂಡವನ್ನು ಪ್ರತಿನಿಧಿಸುವರು.