ವಿದ್ಯಾರ್ಥಿನಿ ಎಚ್.ಬಿ.ವರ್ಷಿಣಿಗೆ 622 ಅಂಕ

IMG-20250504-WA0410 (1)
ಸಾಧನೆ ಗೈದ ವಿದ್ಯಾರ್ಥಿನಿಯರು,
Published on

ಅರಸೀಕೆರೆ: ತಾಲೂಕಿನ ಬಾಣಾವರ ಹೋಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು 10ನೇ ತರಗತಿ ಪರೀಕೆಯಲ್ಲಿ ಸಾಧಾನೆ ಮಾಡಿದ್ದಾರೆ.

ವಿದ್ಯಾರ್ಥಿನಿ ಎಚ್.ಬಿ.ವರ್ಷಿಣಿ 625ಕ್ಕೆ 622 ಅಂಕ (ಶೇ 99.52) ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಮತ್ತು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಭೂಮಿಕಾ 616(ಶೇ.98.56), ಲೀಲಾವತಿ 610(ಶೇ.97.60), ಜೆ.ಎಸ್.ಮಾನ್ಯಾ 606(ಶೇ.96.96), ಬಿ.ಸಹನಾ 600(ಶೇ. 96) ಅಂಕಗಳನ್ನು ಪಡೆದ್ದಾರೆ. ಶಾಲೆಯ ಪ್ರಾಂಶುಪಾಲ ಟಿ.ಬಿ.ಜೈಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೂದ್‌ಪೀರ್ ಇತರರು ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net