ಮಕ್ಕಳಿಗೆ ವಿಜಯವಾಣಿ ‘ವಿದ್ಯಾರ್ಥಿ ಮಿತ್ರ’ ಹಂಚಿಕೆ

02
Published on

ಮೇಲುಕೋಟೆ: ಸುಂಕತೊಣ್ಣುರು ಸರ್ಕಾರಿ ಪ್ರೌಢಶಾಲೆ ಹಾಗೂ ಬೋಗಾದಿ ಸರ್ಕಾರಿ ಶಾಲೆ, ಮೇಲುಕೋಟೆ ಯಧುಶೈಲಾ ಪ್ರೌಢಶಾಲೆಗಳ ಎಸ್ ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲಕಾರವಾದ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಉದ್ಯಮಿ ಕನ್ನಗೋನಹಳ್ಳಿ ಪರಮೇಶ್‌ಗೌಡ್ರು ಮೂರು ತಿಂಗಳವರೆಗೆ ಪ್ರತಿದಿನ ಉಚಿತವಾಗಿ ನೀಡುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಬೋಗಾದಿ ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ರಘುನಾಥ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net