ಉಚಿತ ಪಾಶ್ವವಾಯು ಪುನಶ್ವೇತನ ಶಿಬಿರ

camp
ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ನಡೆಯಿತು.
Published on

ಕಾರ್ಕಳ: ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಣಿಪಾಲ ಸೆಂಟರ್ ಫಾರ್ ಕಾಂಪ್ರಹೆಂನ್ಸಿವ್ ಸ್ಟ್ರೋಕ್ ರೆಹಬೀಲಿಟೇಷನ್, ರಿಕವರಿ ಸಹಯೋಗದೊಂದಿಗೆ ಪಾಶ್ವವಾಯು ಪುನಶ್ವೇತನ ಉಚಿತ ಶಿಬಿರ, ಜಾಗೃತಿ ಶಿಕ್ಷಣ ಕಾರ್ಯಕ್ರಮ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ನಡೆಯಿತು.

ಮಣಿಪಾಲ ಫಿಸಿಯೋಥೆರಪಿ ವಿಭಾಗದ ಅಖಿಲಮ ಮಕ್ಕಳ ತಜ್ಞೆ ಡಾ.ಆಶಾ ಹೆಗ್ಡೆ, ಫಿಸಿಯೋಥೆರಪಿ ವಿಭಾಗ ಪ್ರಾಧ್ಯಾಪಕ ಡಾ.ಪ್ರೀತಾ ಆರ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ ಉಪಸ್ಥಿತರಿದ್ದರು. ರೋಗಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಉಚಿತ ತಪಾಸಣೆ, ಫಿಸಿಯೋಥೆರಪಿ ಸಲಹೆ, ಜೀವನ ಕ್ರಮದ ಕುರಿತು ಮಾಹಿತಿ ನೀಡಲಾಯಿತು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net