ಸದಲಗಾ ಕ್ಷೇತ್ರದ ಪ್ರಗತಿಗೆ ಯತ್ನ

24CHIKODIGRAMEEN1.jpg
Published on

ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ಸದಲಗಾ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ  ಶ್ರಮಿಸುವುದಾಗಿ ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಯಕ್ಸಂಬಾ ಪಟ್ಟಣದ ಹಾಲಸಿಧ್ಧನಾಥ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರದ ಹಲವು ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವುದಾಗಿ ಹೇಳಿದರು. ಅಭಿನಂದನಾ ಸಮಾರಂಭ ಉದ್ದೇಶಿಸಿ ಹಲವು ಕಾರ್ಯಕರ್ತರು ಮಾತನಾಡಿದರು.

ಯಕ್ಸಂಬಾದಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರನ್ನು ಗಣ್ಯರು ಅಭಿನಂದಿಸಿದರು. ಸುನೀಲ ಸಪ್ತಸಾಗರೆ, ಕಿರಣ ಮಾಳಿ, ರಾಜು ಖೋತ, ಮಲ್ಲಿಕಾರ್ಜುನ ಪಾಟೀಲ ಇದ್ದರು.
ಯಕ್ಸಂಬಾದಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರನ್ನು ಗಣ್ಯರು ಅಭಿನಂದಿಸಿದರು. ಸುನೀಲ ಸಪ್ತಸಾಗರೆ, ಕಿರಣ ಮಾಳಿ, ರಾಜು ಖೋತ, ಮಲ್ಲಿಕಾರ್ಜುನ ಪಾಟೀಲ ಇದ್ದರು.

 ಮಲ್ಲಿಕಾರ್ಜುನ ಪಾಟೀಲ, ರಾಜು ಪಾಟೀಲ, ಗುಲಾಬಹುಸೇನ ಬಾಗವಾನ, ಮಾರುತಿ ಮಾನೆ, ಕಿರಣ ಮಾಳಿ, ರಾಜೇಂದ್ರ ಕರಾಳೆ, ಸುನೀಲ ಸಪ್ತಸಾಗರೆ, ವಿಠ್ಠಲ ನಾಯಿಕ, ರವೀಂದ್ರ ಮಾನೆ,  ಜಮ್ಮನಶಾ ಮಕಾನದಾರ,  ಚಿದಾನಂದ ಬೆಳ್ಳೆ, ಸುಜಾತಾ ಚಿತಳೆ, ಸಂಗೀತಾ ಪವಾರ,  ಪ್ರೇಮಾ ಮಾಳಗೆ, ರಾಜಶ್ರೀ ಮಗದುಮ್ಮ, ರಾಜು ಖೋತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net