ರಸ್ತೆಗಳಲ್ಲಿ ಕರೊನಾ ನಿಯಂತ್ರಣಕ್ಕಾಗಿ ಜಾಗೃತಿ

01
Published on

ಮೂಡಲಗಿ: ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ಥಳೀಯ ಮುಖ್ಯ ರಸ್ತೆಗಳಲ್ಲಿ ಕರೊನಾ ನಿಯಂತ್ರಣಕ್ಕಾಗಿ ಬರಹಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

‘ನೀನು ಬೀದಿಗೆ ಬಂದ್ರೆ, ನಾನು ನಿನ್ನ ಮನೆಗೆ ಬರುವೆ’ ಎಂಬ ಕರೊನಾ ಎಚ್ಚರಿಕೆ ನೀಡಿದಂತೆ ಬರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net