ಸ್ಥಬ್ದಚಿತ್ರ ಮೆರವಣಿಗೆ

ಈದ್ ಮಿಲಾದ್ ಹಬ್ಬದ ನಿಮಿತ್ತ ತಾವರಗೇರಾದಲ್ಲಿ ಮೆಕ್ಕಾ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು.
ಈದ್ ಮಿಲಾದ್ ಹಬ್ಬದ ನಿಮಿತ್ತ ತಾವರಗೇರಾದಲ್ಲಿ ಮೆಕ್ಕಾ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು.
Published on

ತಾವರಗೇರಾ: ನಗರದ ಮುಸ್ಲಿಂ ಸಮುದಾಯದವರು ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮೆಕ್ಕಾ ಹಾಗೂ ಮದೀನಾ ಪವಿತ್ರ ಸ್ಥಳಗಳ ಸ್ತಬ್ಧ ಚಿತ್ರಗಳನ್ನು ಬೆಳಗ್ಗೆ ಶಾಮೀದಲಿ ದರ್ಗಾದಿಂದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತ ಮೆರವಣಿಗೆ ಮಾಡಲಾಯಿತು. ಪೊಲೀಸರು ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net