ಓಟದಲ್ಲಿ ರಾಜ್ಯಮಟ್ಟಕ್ಕೆ ಅಯ್ಕೆ

State level selection in running
ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ತಾಂಡಾ ನಂ.1 ದುರ್ಗಾದೇವಿ ಪ್ರಾಥಮಿಕ&ಪ್ರೌಢಶಾಲೆ ವಿದ್ಯಾರ್ಥಿ ಆಕಾಶ ಚವ್ಹಾಣಗೆ ಪ್ರಶಸ್ತಿ ಪತ್ರ ನೀಡಲಾಯಿತು. ಬದ್ದು ರಾಠೋಡ, ಶಂಕರ ಲಮಾಣಿ ಇದ್ದರು.
Published on

ತಿಕೋಟಾ: ತಾಲೂಕಿನ ಸೋಮದೇವರ ಹಟ್ಟಿ ತಾಂಡಾ ನಂ.1 ದುರ್ಗಾದೇವಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು 2024/25 ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆಕಾಶ ರಾಜು ಚವಾಣ 100 ಮೀ. ಓಟ ಪ್ರಥಮ, ಬಬಲುಸೇವು ರಾಠೋಡ 200 ಮೀ. ಓಟ ದ್ವೀತಿಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಸಂಸ್ಥೆ ಅಧ್ಯ ಡಾ.ಜಗನು ಮಹಾರಾಜ, ಮುಖ್ಯಶಿಕ್ಷಕ ಬದ್ದು ರಾಠೋಡ, ಶಂಕರ ಲಮಾಣಿ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net