ಎಸ್​.ಎಸ್​.ಕೆ ಮಹಿಳಾ ಮಂಡಳದಿಂದ ಮಹಿಳಾ ದಿನಾಚರಣೆ: ಮಹಿಳಾ

20GDG02
ನಗರದ ಎಸ್​ಎಸ್​ಕೆ ಸಭಾಭವನದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯನ್ನು ಕವಿತಾ ದಂಡಿನ ಉದ್ಘಾಟಿಸಿದರು. ಸರೋಜಾ ಟಿಕಾಂನದಾರ, ವಿನೋದ ಶಿದ್ಲಿಂಗ, ರೇಖಾ ಖಟವಟೆ, ಸುನಂದಾ ಹಬೀಬ, ಅಂಬುಬಾಯಿ ಬೇವಿನಕಟ್ಟಿ, ಗೀತಾ ಭಾಂಡಗೆ, ಗೀತಾ ಹಬೀಬ, ಕಸ್ತೂರಿ ಭಾಂಡಗೆ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಹೆಣ್ಣು ಮಕ್ಕಳ ಸಂರ್ಪೂಣ ಸುರತೆ ಹಾಗೂ ಅವರ ಉನ್ನತ ಶಿಣಕ್ಕೆ ಆದ್ಯತೆ ನೀಡಿ ಹೆಣ್ಣು ಭ್ರೂಣಹತ್ಯೆ, ವರದಣೆ, ಬಾಲ್ಯವಿವಾಹವನ್ನು ತಡೆಗಟ್ಟಲು ಮಹಿಳಾ ಸಂಟನೆಗಳು ಶ್ರಮಿಸಬೇಕು ಎಂದು ಕವಿತಾ ದಂಡಿನ ಹೇಳಿದರು.
ನಗರದ ಎಸ್​.ಎಸ್​.ಕೆ ಮಹಿಳಾ ಮಂಡಳ ವತಿಯಿಂದ ನಗರದ ಜಗದಂಬಾ ಕಲ್ಯಾಣ ಮಂಟದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಜಾಗೃತಿ ಕುರಿತು ಮಾತನಾಡಿದರು.
ಹಲವು ತೊಡಕುಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಮುಖ್ಯವಾಗಿ ಹೆಣ್ಣು ಮಗುವಿನ ಮಹತ್ವತೆ ಕುರಿತಾಗಿ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಮಹಿಳೆಯರನ್ನು ಆಥಿರ್ಕ, ಸಾಮಾಜಿಕ, ಶೈಣಿಕವಾಗಿ ಸಶಕ್ತಿಕರಣ ಗೊಳಿಸಬೇಕು. ಮುಖ್ಯವಾಗಿ ಹೆಣ್ಣುಭ್ರೂಣಹತ್ಯೆ ತಡೆಯಬೇಕು ಎಂದರು.
ಇನ್ನರ್​ವ್ಹೀಲ್​ ಮಿಡ್​ಟೌನ್​ ಖಜಾಂಚಿ ರಾಣಿ ಚಂದಾವರಿ ಮಾತನಾಡಿ, ಮಹಿಳೆಯರು ಎಲ್ಲ ೇತ್ರಗಳಲ್ಲಿ ಸಾಧನೆ ಮಾಡುವುದರಲ್ಲಿ ಯಶಸ್ವಿ ಆಗಿದ್ದಾರೆ. ಸ್ವಯಂ ಉದ್ಯೋಗದಲ್ಲಿ ಕೈಗೊಂಡು ಯಶಸ್ವಿ ಉದ್ಯಮಿಯಾಗಿ ಮತ್ತೊಬ್ಬರಿಗೆ ಉದ್ಯೋಗ ನೀಡಬೇಕು ಎಂದು ತಿಳಿಸಿದರು
ಅಧ್ಯತೆ ವಹಿಸಿ ಮಾತನಾಡಿದ ಎಸ್​.ಎಸ್​.ಕೆ ಮಹಿಳಾ ಮಂಡಳದ ಅಧ್ಯೆ ಉಮಾ ಬೇವಿನಕಟ್ಟಿ, ಮಹಿಳೆಯರು ಗೃಹ ಕೈಗಾರಿಕೆ ಮೂಲಕ ಸ್ವಯಂ ಉದ್ಯೋಗಕ್ಕೆ ಪ್ರಯತ್ನಿಸಬೇಕು. ಸಾಧನೆಗೆ ಯಾವುದೂ ಅಡ್ಡಿಯಿಲ್ಲ. ನಮ್ಮ ಮನಸ್ಸು ಮುಖ್ಯ ಗುರಿಯೊಂದಿಗೆ ಮುನ್ನಡೆದರೆ ಯಶಸ್ವಿ ಆಗಬಹುದು ಎಂದರು.
ಸ್ನೇಹಲತಾ ಕಬಾಡಿ, ಸರೋಜಾ ಟಿಕಾಂನದಾರ, ವಿನೋದ ಶಿದ್ಲಿಂಗ, ರೇಖಾ ಖಟವಟೆ, ಸುನಂದಾ ಹಬೀಬ, ಅಂಬುಬಾಯಿ ಬೇವಿನಕಟ್ಟಿ, ಗೀತಾ ಭಾಂಡಗೆ, ಗೀತಾ ಹಬೀಬ, ಕಸ್ತೂರಿ ಭಾಂಡಗೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net