

ವಿಜಯವಾಣಿ ಸುದ್ದಿಜಾಲ ಧಾರವಾಡ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಕಿಟೆಲ್ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಸೃಷ್ಟಿ ಮಾಬೆನ್ ಹಾಗೂ ಸಂಧ್ಯಾ ವೈ.ಟಿ. 554 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಶಶಿಧರ ಹೂಗಾರ 550 ಅಂಕ ಪಡೆದು ದ್ವಿತೀಯ ಹಾಗೂ ಕಿರಣ್ ಮಲ್ಯಾಗೋಳ 544 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾನೆ.
ಪ್ರಕಾಶ 543 ಅಂಕ, ತನುಶ್ರೀ ಪೂಜಾರ 543 ಅಂಕ, ಮೊಹಮ್ಮದ್ ಜುನೇದ ಲಾಹೋರಿ 542 ಅಂಕ, ಐಶ್ವರ್ಯಾ ಕುರವತ್ತಿಗೌಡ್ರ 537 ಅಂಕ, ಲೋಕೇಶ ಪುಟ್ಟಪ್ಪ ಲಮÁಣಿ 531 ಅಂಕ, ಪ್ರಶಾಂತ್ 522 ಅಂಕ, ಮಿಶ್ಬಾ ಅಂಕಲಗಿ ಅಂಕ, ಸಂಗಮೇಶ ಗಣಾಚಾರಿ 521 ಅಂಕ, ಘಾಟು ಕಾಳೆ 518 ಅಂಕ, ಭೀಮಪ್ಪ ತಳವಾರ 518 ಅಂಕ, ಸೂರ್ತಿ ಕೆ. 515 ಅಂಕ, ವೈಷ್ಣವಿ ಕುಲಕರ್ಣಿ 514 ಅಂಕ, ಉಜೈ-ï ತಾಡಪತ್ರಿ 514 ಅಂಕ ಪಡೆದಿದ್ದಾರೆ.