ಎಸ್‌ಆರ್‌ಎಸ್ ಬ್ಯೂಜೆಮ್ಸ್ ಘಟಿಕೋತ್ಸವ

CTD 8 SRS-08
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಬ್ಲೂೃಜೆಮ್ಸ್ ಶಾಲೆಯಲ್ಲಿ ಬುಧವಾರ ಗ್ರಾಜ್ಯುಯೇಷನ್ ಡೇ ಸಮಾರಂಭ ಏರ್ಪಡಿಸಲಾಗಿತ್ತು. ಮುಖ್ಯಅತಿಥಿ ಡಿಎಚ್‌ಒ ಡಾ.ರಂಗನಾಥ್, ಯುಕೆಜಿ ಮಕ್ಕಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿ, ಚಿಣ್ಣರ ಮುಂದಿನ ವಿದ್ಯಾಭಾಸಕ್ಕೆ ಶುಭ ಕೋರಿದರು.

ಎಸ್‌ಆರ್‌ಎಸ್ ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಲ್.ಅಮೋಘ್, ಪ್ರಾಚಾರ್ಯ ಎಂ.ಎಸ್.ಪ್ರಭಾಕರ್ ಮಾತನಾಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ನಡೆಸಿಕೊಟ್ಟರು. ಬ್ಲೂೃ ಜೆಮ್ಸ್ ಕೋ-ಆರ್ಡಿನೇಟರ್ ಶಾಂತಾಕುಮಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net