ಮಂಗಳೂರು: ಶ್ರೀನಿವಾಸ್ ವಿವಿಯಲ್ಲಿ ಕೃತಕ ಬುದ್ಧಿಮತ್ತೆಯ ರಿಸೆಪ್ಷನ್ ರೋಬೋಟ್ ಶ್ರೀನಿಬೋಟ್

ಶ್ರೀನಿವಾಸ್ ರೋಬೋಟ್: ಶ್ರೀನಿವಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶೇಷವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ಅತ್ಯಾಧುನಿಕ ಸ್ವಾಗತ ಹಾಗೂ ಸಂದರ್ಶಕರ ಸಹಾಯಕ ಜಿಐ ರಿಸೆಪ್ಷನ್ ರೋಬೋಟ್ ಶ್ರೀನಿಬೋಟ್ ಅನ್ನು ವಿವಿಯಲ್ಲಿ ಅಳವಡಿಸಲಾಗಿದೆ.

Published on

ಪ್ರಮುಖ ಮುಖ್ಯಾಂಶಗಳು

  • ಶೈಕ್ಷಣಿಕ ಸಂಬಂಧಿತ ಯಾವುದೇ ಪ್ರಶ್ನೆಗಳಿಗೆ ರೋಬೋಟ್ ಉತ್ತರಿಸುತ್ತದೆ
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯಕ್ಕಾಗಿ ವಿದ್ಯಾರ್ಥಿಗಳು ವಿಶೇಷವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ಅತ್ಯಾಧುನಿಕ ಸ್ವಾಗತ ಹಾಗೂ ಸಂದರ್ಶಕರ ಸಹಾಯಕ ಕೃತಕ ಬುದ್ಧಿಮತ್ತೆಯ ರಿಸೆಪ್ಷನ್ ರೋಬೋಟ್ ಶ್ರೀನಿಬೋಟ್ ಅನ್ನು ವಿವಿಯಲ್ಲಿ ಅಳವಡಿಸಲಾಗಿದೆ. ಶೈಕ್ಷಣಿಕ ಸಂಬಂಧಿತ ಯಾವುದೇ ಪ್ರಶ್ನೆಗಳಿಗೆ ನೈಸರ್ಗಿಕ ಧ್ವನಿ ಸಂವಾದದ ಮೂಲಕ ರೋಬೋಟ್ ಉತ್ತರಿಸುತ್ತದೆ. ಸ್ವಾಗತ ರೋಬೋಟ್ ಅನ್ನು ಸುಮಾರು 5 ಲಕ್ಷ ವೆಚ್ಚದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ರಿಸರ್ಚ್ ಅಸೋಸಿಯೇಟ್‌ಗಳಾದ ನಿಕೇತ್ ಜಾದವ್, ಜೋಯಲ್ ಜೋಸ್ ಹಾಗೂ ಸಮರ್ಥ್ ನಾಗನೂರ್ ಅವರು ಇದನ್ನು ತಯಾರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net