ಶ್ರೀಮಧ್ಭಾಗವತ ಉಪನ್ಯಾಸ ಮಾಲಿಕೆ 20ರಿಂದ

BAGVADGEETE
Published on

ಸಿದ್ದಾಪುರ: ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಸೆ. 20ರಿಂದ 26ವರೆಗೆ ನಿತ್ಯ ಸಂಜೆ 6.30ರಿಂದ 8 ಗಂಟೆಯವರೆಗೆ ಡಾ.ವೀಣಾ ಬನ್ನಂಜೆ ಅವರಿಂದ ಶ್ರೀಮಧ್ಭಾಗವತ ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದೆ. ಸಂಸ್ಕೃತಿ ಸಂಪದ ಶೃಂಗೇರಿ ಶಂಕರ ಮಠ ಆಶ್ರಯದಲ್ಲಿ ಸಾಕೇತ ಪ್ರತಿಷ್ಠಾನ ಗುಂಜಗೋಡು ಹಾಗೂ ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲಾರೆಮನೆ ಸಹಕಾರದಲ್ಲಿ ಜರುಗಲಿದೆ ಎಂದು ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net