ಶ್ರೀದೆವಿಗೆ ಸಿದ್ದಗಂಗಾ ಶೀ ರತ್ನ ಪ್ರಶಸ್ತಿ

Sridevi to be conferred with Siddaganga Shee Ratna Award
ಶ್ರೀದೆವಿ ಝಳಕಿ
Published on

ಕಲಕೇರಿ: ತುರಕನಗೇರಿ ಗ್ರಾಮದ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ, ಲಿಂ. ಡಾ. ಶಿವಕುಮಾರ ಸ್ವಾಮೀಜಿ ಅವರ ಜಯಂತಿ ನಿಮಿತ್ತ ಕೊಡಮಾಡುವ ಸಿದ್ದಂಗಂಗಾ ಶ್ರೀ ರತ್ನ ಪ್ರಶಸ್ತಿಗೆ ಕಲಕೇರಿಯ ಶೀದೆವಿ ಈರಣ್ಣ ಝಳಕಿ ಆಯ್ಕೆಯಾಗಿದ್ದು, ಇತ್ತಿಚೆಗೆ ಸಂಸ್ಥೆಯ ಕಾರ್ಯದರ್ಶಿ ಶ್ಯಾಮಶುದ್ದಿನ್​ ಇನಾಮದಾರ, ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಪ್ರಶಸ್ತಿ ಪ್ರಧಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net