ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯಲ್ಲಿ ಜುಲೈ 30ರಂದು ನಡೆಯಬೇಕಾಗಿದ್ದ ಶ್ರೀದೇವಿ ಮಹಾತ್ಮೆ ಪ್ರಚಂಡ ಜೋಡಾಟವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಅಕ್ಟೋಬರ್ 29ರಂದು ಆಯೋಜಿಸಲಾಗುವುದು ಎಂದು ಸಂಘಟಕ ಎಂ.ದೇವಾನಂದ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.