ಶ್ರೀ ಶಂಕರಾಚಾರ್ಯರ ಜಯಂತಿ

11 vikram 6
Published on

ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿ ನಿಮಿತ್ತ ಧಾರವಾಡದ ಯಾಲಕ್ಕಿ ಶೆಟ್ಟರ್​ ಕಾಲನಿಯ ಶಂಕರ ಮಠದಲ್ಲಿ ಶನಿವಾರ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಿಜಯಾ ಜೋಶಿ, ಅಶೋಕ ಕುಲಕಣಿರ್, ಮಹೇಶ ಮಳಿಯೇ, ವಿಠ್ಠಲ ಶೆಟ್ಟಿ, ಶ್ರೀಧರ ಮಡ್ಲೂರ, ರಮೇಶ ದೇಶಪಾಂಡೆ, ಶ್ರೀಧರ ಗೋಡಖಿಂಡಿ, ಶ್ರೀರಾಮ ಭಟ್​ ಪುರೋಹಿತ, ಸೌಂದರ್ಯ ಲಹರಿ ಭಜನಾ ಮಂಡಳಿ ಸದಸ್ಯರು, ಶಂಕರ ಸೇವಾ ಸಮಿತಿ ಸದಸ್ಯರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net