

ಹುಬ್ಬಳ್ಳಿ: ಇಲ್ಲಿಯ ದುರ್ಗದ ಬೈಲ್ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ವೀರಶೈವ ಧರ್ಮ ಸಂಸ್ಥಾಪಕ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಅಜ್ಜಯ್ಯ(ಪಂಚಾಕ್ಷರಿ) ಹಿರೇಮಠ, ವೀರಣ್ಣ ಹಿರೇಹಾಳ, ಚೆನ್ನಯ್ಯ ಚೌಕಿಮಠ, ಷಣ್ಮುಖ ಪಂಚಾಂಗಮಠ, ಅಮೃತ ಹಿರೇಮಠ, ಚಂದ್ರಶೇಖರ ಹುಕ್ಕೇರಿಮಠ, ಉಮೇಶ ಹಿರೇಹಾಳ, ಮುರುಗೇಶ ರೂಣಿಮಠ, ಅಂದಾನಯ್ಯ ಕೊರಗಲ್ಲಮಠ,
ಸಂಜೀವಗೌಡ್ರ ಪಾಟೀಲ, ಆನಂದಯ್ಯ ಹಿರೇಮಠ, ವೀರಯ್ಯಸ್ವಾಮಿ ಸಾಲಿಮಠ, ಕುಮಾರಸ್ವಾಮಿ ಹಿರೇಮಠ, ಬಸವರಾಜ ಹಿರೇಮಠ, ಕುಮಾರ ಹಿರೇಮಠ, ಚಂದ್ರು ಹಿರೇಮಠ, ಈಶ್ವರ ಹೆಬ್ಬಳ್ಳಿ, ಶಿವಕುಮಾರ ಹಿರೇಮಠ ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.