ಶ್ರೀರಾಯರ ಅಷ್ಟೋತ್ತರ ಪಾರಾಯಣ

Sri Raya Ashtotara Parayana
ವಿಜಯಪುರದ ದಿವಟಗೇರಿಯಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಕಲ್ಪವೃಕ್ಷ ಪಾರಾಯಣ ಸಂಘದ 350ನೇ ಪಾರಾಯಣ ಸೇವೆಯ ಅಂಗವಾಗಿ ಶ್ರೀರಾಯರ ಅಷ್ಟೋತ್ತರ ಪಾರಾಯಣ ನೆರವೇರಿತು. ಪ್ರಸ್ನನಾಚಾರ್ಯ ಕಟ್ಟಿ, ಮಧ್ವಾಚಾರ್ಯ ಜೋಶಿ, ಶ್ರೀನಿವಾಸ ಪೂಜಾರ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ದಿವಟಗೇರಿಯಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಕಲ್ಪವೃಕ್ಷ ಪಾರಾಯಣ ಸಂಘದ 350ನೇ ಪಾರಾಯಣ ಸೇವೆಯ ಅಂಗವಾಗಿ ಭಾನುವಾರ ಬೆಳಗ್ಗೆ ಶ್ರೀರಾಯರ ಅಷ್ಟೋತ್ತರ ಪಾರಾಯಣ ನೆರವೇರಿತು.

ಕಾರ್ಯಕ್ರಮದಂಗವಾಗಿ ಸಂಜೆ ಗುಜ್ಜರಗಲ್ಲಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ರಾಯರಮಠದವರೆಗೆ ಶೋಭಾ ಯಾತ್ರೆ ಯಾತ್ರೆ ನಡೆಯಿತು. ಬಳಿಕ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.

ಪ್ರಸ್ನನಾಚಾರ್ಯ ಕಟ್ಟಿ, ಮಧ್ವಾಚಾರ್ಯ ಜೋಶಿ, ಶ್ರೀನಿವಾಸ ಪೂಜಾರ, ಡಿ.ಜಿ. ಹರಿದಾಸ, ರಾಘವೇಂದ್ರ ಹೊಸಳಿ, ಎನ್.ಬಿ. ಜೋಶಿ, ಪಾಂಡುರಂಗ ಜೋಶಿ, ಸುಧೀಂದ್ರ ಕುಲಕರ್ಣಿ, ಆನಂದ ಕುಲಕರ್ಣಿ, ವಾಮಾನರಾವ ಕುಲಕರ್ಣಿ, ಕೆ.ಬಿ. ಕುಲಕರ್ಣಿ, ಉಲ್ಲಾಸ ಕುಲಕರ್ಣಿ, ಆನಂದ ಕುಲಕರ್ಣಿ, ಹಣಮಂತ, ಶ್ರೀಹರಿ ಕುಲಕರ್ಣಿ, ಪ್ರವೀಣ್ ಜೋಶಿ, ಗೋವಿಂದರಾಜ ದೇಶಪಾಂಡೆ, ವಿನಾಯಕ ಕುಲಕರ್ಣಿ, ಅರವಿಂದ ಗೋರಗುಂಡಗಿ, ಬಿಂದು ಮಾಧವ ಖಾಸ್ನಿಸ್, ವೆಂಕಟೇಶ್ ಗುಡಿ, ಪವನ ಜೋಶಿ, ವೆಂಕಟೇಶ ಖಾಸನಿಸ್, ಪವನ ಗಲಗಲಿ, ಕಾರ್ತೀಕ ಮನಗೂಳಿ, ಗುಂಡು ಜೋಶಿ, ಶ್ರೀನರಸಿಂಹ ದೇಶಪಾಂಡೆ, ಪಿ.ಬಿ. ತಾವಿಲದಾರ, ಶ್ಯಾಮ್ ಕುಲಕರ್ಣಿ ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net