ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ

9 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಗುಲಗಂಜಿಕೊಪ್ಪ ಹೊಸ ಓಣಿಯ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವು ಅ. 10 ಮತ್ತು 11ರಂದು ಜರುಗಲಿದೆ. ಅ. 10ರಂದು ರಾತ್ರಿ ಭಜನೆ, ಡೊಳ್ಳಿನ ಸೇವೆ ನಡೆಯಲಿದೆ. 11ರಂದು ಅಭಿಷೇಕ, ಪಲ್ಲಕ್ಕಿ ಸೇವೆ, ಕುದುರೆಕಾರರ ಸೇವೆ, ಗೊರವರ ಸೇವೆ, ಸರಪಣಿ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net