ಕೆಆರ್‌ಎಸ್‌ನಲ್ಲಿ ಶ್ರೀ ಕಾವೇರಿಮಾತೆ ತೆಪ್ಪೋತ್ಸವ

19-10-25--krs1 (2)
ಕೃಷ್ಣರಾಜಸಾಗರದ ಬೃಂದಾವನದಲ್ಲಿರುವ ದೋಣಿ ವಿಹಾರ ಕೇಂದ್ರದಲ್ಲಿ ಶ್ರೀ ಕಾವೇರಿಮಾತೆ ತೆಪ್ಪೋತ್ಸವ ಜರುಗಿತು.
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರದ ಬೃಂದಾವನದಲ್ಲಿರುವ ಶ್ರೀ ಕಾವೇರಿ ಮಾತೆ ಉತ್ಸವ ಮೂರ್ತಿ ತೆಪ್ಪೋತ್ಸವ ಶನಿವಾರ ಜರುಗಿತು.

ಸಂಜೆ 6.30ರಲ್ಲಿ ಬೃಂದಾವನದಲ್ಲಿರುವ ದೋಣಿ ವಿಹಾರ ಕೇಂದ್ರದಲ್ಲಿದ್ದ ಕಡಿಮೆ ನೀರಿನಲ್ಲಿ ಮಂದ ಬೆಳಕಿನಲ್ಲಿ ದೋಣಿಯಲ್ಲಿ ಶ್ರೀ ಕಾವೇರಿ ಮಾತಾ ಉತ್ಸವ ಮೂರ್ತಿ ಇರಿಸಿ ನಾದಸ್ವರದ ಸಮೇತ ಮೂರು ಸುತ್ತು ಸುತ್ತಿಸಲಾಯಿತು. ನೂರಾರು ಭಕ್ತರು ಶ್ರೀ ಕಾವೇರಿ ಮಾತೆಗೆ ಜೈ ಘೋಷಣೆ ಕೂಗಿ ನಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net