ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೇಸಿಗೆ ಕ್ರೀಡಾ ತರಬೇತಿ ಶಿಬಿರ

Sports- 5
Published on

ಕಲಬುರಗಿ:; ಏ. ೦೯ (ಕ.ವಾ.)೨೦೨೫-೨೬ ನೇ ಸಾಲಿಗೆ ಬೇಸಿಗೆ ಕ್ರೀಡಾ ಏಪ್ರಿಲ್ ೧೦ ರಿಂದ ಏಪ್ರಿಲ್ ೩೦ ರವರೆಗೆ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಾಗೂ ಫುಟಬಾಲ್ ಅಂಕಣ ವಿರೇಂದ್ರ ಪಾಟೀಲ್ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿde.

ಎರಡನೆ ಬೇಸಿಗೆ ತರಬೇತಿ ಶಿಬಿರವನ್ನು  ತರಬೇತಿ ಶಿಬಿರವನ್ನು ಮೊದಲನೆ ಬೇಸಿಗೆ ತರಬೇತಿ ಶಿಬಿರವನ್ನು ಮೇ. ೫ ರಿಂದ ಮೇ. ೨೫ ರವರೆಗೆ ಈ ಕೆಳಕಂಡ ಕ್ರೀಡೆಗಳಲ್ಲಿ ೧೬ ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಬೆಳಿಗ್ಗೆ ೬.೩೦ ರಿಂದ ೮.೦೦ ರವರೆಗೆ ಹಾಗೂ ಸಾಯಂಕಾಲ ೫-೦೦ ಗಂಟೆಯಿAದ ಸಂಜೆ ೭.೦೦ ಗಂಟೆಯವರೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ತರಬೇತಿದಾರರ ಹೆಸರು ಕ್ರೀಡೆ ಮತ್ತು ಸಂಪರ್ಕಿಸಬೇಕಾದ ಮೂಬೈಲ್ ಸಂಖ್ಯೆ ವಿವರ ಇಂತಿವೆ..ಹಾಕಿ ಕ್ರೀಡೆ, ಸಂಜಯ ಬಾಣದ ೯೮೪೪೦೨೯೨೩೫, ಬಾಸ್ಕೆಟ್ ಬಾಲ್, ಪ್ರವೀಣಕುಮಾರ ೮೮೮೪೭೭೪೪೧೬,ಜೂಡೋ, ಅಶೋಕ ೯೯೦೦೬೩೬೯೦೯,ಅಥ್ಲೆಟಿಕ್ಸ್ ರಾಜು ಚವ್ಹಾಣ,೭೦೧೯೧೬೭೨೪೩ ಸಂತೋಷ ಭಾವಿಮನಿ ೯೮೮೦೮೮೮೩೯೦,ಸ್ಕೇಟಿಂಗ್, ಶ್ರೀಮತಿ ಸ್ಮೃತಿ ೮೭೨೨೦೯೦೦೨೪, ಶ್ರೀಮತಿ ಪ್ರಿಯಂಕಾ ೭೭೯೫೮೫೫೫೬೭,ಹ್ಯಾಂಡ್‌ಬಾಲ್, ದತ್ತು ಜೇವರ್ಗಿ ೯೭೩೯೯೩೭೪೬೫, ಪಿಕಲ್‌ಬಾಲ್ ,  ದೇಸಾಯಿ ೯೪೪೮೭೭೮೫೬೯, ಕ್ರೀಕೆಟ್, ಬಾಲರಾಜ ವಾಡೆಕರ, ೯೮೪೪೦೨೯೨೩೫, ಪುಟ್‌ಬಾಲ್, ಗಣೇಶ್ ರಾಠೋಡ ೮೨೧೭೪೧೮೧೩೨, ಲಾನ್‌ಟೆನ್ನಿಸ್, ವಿಶ್ವನಾಥ ೯೮೮೦೨೧೨೭೬೯ ಆಕಾಶ ೯೯೮೬೮೬೬೮೩೯.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net