ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ತರಬೇತಿ

Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಐಟುಸಿ ಟ್ರೇನಿಂಗ್ ಅಕಾಡೆಮಿ ವತಿಯಿಂದ ಯುವಕರು ಹಾಗೂ ನಿರುದ್ಯೋಗಿಗಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ಮತ್ತು ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಇವರೆಡು ಕೌಶಲಗಳ ಅಗತ್ಯ ಇರುವುದರಿಂದ ಸಂಸ್ಥೆಯ ವತಿಯಿಂದ ಅವಶ್ಯಕತೆ ಇರುವವರಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಆಗಸ್ಟ್ 12ರಿಂದ ತರಬೇತಿ ಆರಂಭವಾಗಲಿದೆ.

ಆಸಕ್ತರು, ಐಟುಸಿ ಟ್ರೇನಿಂಗ್ ಅಕಾಡೆಮಿ, ಧಾರವಾಡಕರ ಬಿಲ್ಡಿಂಗ್, ಹೊಸೂರ ಬಿಆರ್ಟಿಎಸ್ ಬಸ್ ನಿಲ್ದಾಣ ಎದುರು, ಹುಬ್ಬಳ್ಳಿ ಇಲ್ಲಿಗೆ ಸಂಪಕಿರ್ಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net