ಕುರಹಟ್ಟಿ ಗ್ರಾಮದಲ್ಲಿ ವಿಚಿತ್ರ ಮೇಕೆ ಮರಿ ಜನನ

Oplus_16908288
Oplus_16908288
Published on

ನಂಜನಗೂಡು : ಎರಡು ತಲೆ, ನಾಲ್ಕು ಕಣ್ಣು, ಎರಡು ಬಾಯಿ, ಎರಡು ಕಿವಿ ಇರುವ ವಿಚಿತ್ರ ಮೇಕೆ ಮರಿ ಯೊಂದು ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಮಂಗಳವಾರ ಜನಿಸಿದೆ. ಗ್ರಾಮದ ನಿವಾಸಿ ರವೀಶ ಎಂಬುವರು ಮನೆಯಲ್ಲಿ ಮೇಕೆಗಳನ್ನು ಪಾಲನೆ ಮಾಡುತ್ತಿದ್ದಾರೆ. ಮೇಕೆಯೊಂದು 2 ಮರಿಗಳಿಗೆ ಜನ್ಮ ನೀಡಿದ್ದು, ಒಂದು ಸಾಮಾನ್ಯವಾಗಿದ್ದರೆ ಮತ್ತೊಂದು ವಿಚಿತ್ರವಾಗಿದ್ದು, ಕುತೂಹಲ ಕೆರಳಿಸಿದೆ. ಎರಡೂ ಮರಿಗಳು ಆರೋಗ್ಯವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net