ಕಾರ್ಕಡ ಶಾಲೆಯಲ್ಲಿ ನುಡಿನಮನ

kota (5)
Published on

ಕೋಟ: ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಇಬ್ಬರು ಸಾಮಾಜಿಕ ಸೇವಾಕರ್ತರಾದ ಜಿ.ರತ್ನಾಕರಯ್ಯ ಮತ್ತು ದಂಪತಿ ಹಾಗೂ ಕೆ.ಕಾಳಿಂಗ ಹೊಳ್ಳ ಅವರಿಗೆ ನುಡಿನಮನ ಕಾರ್ಯಕ್ರಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಮಾತನಾಡಿದರು.

ಸಾಲಿಗ್ರಾಮ ಪಪಂ ಸದಸ್ಯ ಸಂಜೀವ ದೇವಾಡಿಗ, ಕೆ.ಚಂದ್ರಶೇಖರ ಸೋಮಯಾಜಿ, ಬಳಗದ ಉಪಾಧ್ಯಕ್ಷ ಕೆ.ಶಶಿಧರ ಮಯ್ಯ, ಕೆ.ವಿಶ್ವೇಶ್ವರ ಹೊಳ್ಳ ಹಾಗೂ ಕೆ.ಸೀತಾರಾಮ ಸೋಮಯಾಜಿ, ಗೆಳೆಯರ ಬಳಗದ ಕೆ.ಶೀನ, ಕೆ.ಶ್ರೀಪತಿ ಆಚಾರ್ಯ, ಕೆ.ನಾಗಾರಾಜ ಉಪಾಧ್ಯ, ಕೆ.ಶ್ರೀಕಾಂತ ಐತಾಳ, ಕೆ.ರಘ ಭಂಡಾರಿ, ಕೆ.ಉದಯ ಐತಾಳ, ಕೆ.ಶೇಖರ, ಕೆ.ಶುಕ್ರ ಪೂಜಾರಿ, ಕಾರ್ಕಡ ಶಾಲಾ ಮುಖ್ಯಶಿಕ್ಷಕ ಬಿ.ಎನ್.ಸತ್ಯನಾರಾಯಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net