ವಿಶೇಷ ಚಿಕಿತ್ಸಾ ಶಿಬಿರ ಮಾ. 22ರಂದು

free-medical-camp
Published on

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಲ್ಯತಂತ್ರ ವಿಭಾಗದಿಂದ ಮಾ. 22ರಂದು ಮೂಲವ್ಯಾಧಿ ರೋಗಕ್ಕೆ ವಿಶೇಷ ಚಿಕಿತ್ಸಾ ಹಾಗೂ ಸಲಹಾ ಶಿಬಿರ ಏರ್ಪಡಿಸಲಾಗಿದೆ.

ಗುದಗತ ರಕ್ತಸ್ರಾವ, ಮೊಳಕೆ, ಗಂಟು, ನೋವು, ಮಲಬದ್ಧತೆ, ಉರಿ ಮುಂತಾದ ಲಕ್ಷಣಗಳುಳ್ಳ ರೋಗಿಗಳು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net