ಆದಯ್ಯ ಅಮರಯ್ಯಗೆ ವಿಶೇಷ ಪೂಜೆ

ಕವಿತಾಳ ಸಮೀಪದ ಆದಯ್ಯ ಅಮರಯ್ಯ ದೇವಸ್ಥಾನದಲ್ಲಿ ಶ್ರದ್ಧಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಮುಖರಾದ ವಿಶ್ವನಾಥ ಸ್ವಾಮಿ ಸಾಲಿಮಠ, ವೀರೇಶ ಪಾಟೀಲ್, ಅಶೋಕ ಔಜಿ, ರಮೇಶ, ನಾಗರಾಜ ಇದ್ದರು.
ಕವಿತಾಳ ಸಮೀಪದ ಆದಯ್ಯ ಅಮರಯ್ಯ ದೇವಸ್ಥಾನದಲ್ಲಿ ಶ್ರದ್ಧಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಮುಖರಾದ ವಿಶ್ವನಾಥ ಸ್ವಾಮಿ ಸಾಲಿಮಠ, ವೀರೇಶ ಪಾಟೀಲ್, ಅಶೋಕ ಔಜಿ, ರಮೇಶ, ನಾಗರಾಜ ಇದ್ದರು.
Published on

ಕವಿತಾಳ: ಸಮೀಪದ ಶ್ರೀ ಆದಯ್ಯ ಅಮರಯ್ಯ ದೇವಸ್ಥಾನದಲ್ಲಿ ಬುಧವಾರ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನ ಪೀಠಾಧಿಪತಿ ಶ್ರದ್ಧಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಆದಯ್ಯ ಅಮರಯ್ಯ ಭಕ್ತರ ಆರಾಧ್ಯ ದೈವ. ಇಲ್ಲಿನ ಪರಿಸರ ಮತ್ತು ಗಿಡಮೂಲಿಕೆಗಳಿಂದ ಈ ಭಾಗ ಪ್ರಸಿದ್ಧಿಯಾಗಿದ್ದು, ಪ್ರತಿ ಅಮಾವಾಸ್ಯೆಗೆ ಭಕ್ತರು ಆಗಮಿಸಿ ಇಷ್ಟಾರ್ಥಗಳ ಈಡೇರಿಕೆಗೆಗಾಗಿ ಬೇಡಿಕೊಳ್ಳುತ್ತಾರೆ ಎಂದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net