

ಅರಸೀಕೆರೆ ಗ್ರಾಮಾಂತರ: ಹಾರನಹಳ್ಳಿ ಸಮೀಪದ ಶ್ರೀ ಗುರು ನರಸಾರ್ಯ ವೇದಿಕೆಯ ಶ್ರೀಪಾದ ವಲ್ಲಭ ಸನ್ನಿಧಿಯಲ್ಲಿ ಗುರುದ್ವಾದಶಿ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಮಂಗಳವಾರ ನಡೆದವು.
ಅರುಣ ಪಾರಾಯಣ, ಪವಮಾನ ಪಾರಾಯಣ, ಶ್ರೀಪಾದ ವಲ್ಲಭರಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂ
ಅರಸೀಕೆರೆ ಸೀತಾ ಮಹಿಳಾ ಸಂಘದ ಸದಸ್ಯರು ಭಜನೆ, ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು. ಉಷಾ ಹಾಗೂ ಅಶೋಕ್ ಹಾರನಹಳ್ಳಿ ದಂಪತಿ ಕುಟುಂಬದಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.