ವಿಶೇಷ ಉಪನ್ಯಾಸ ಕಾರ್ಯಕ್ರಮ

Student Felicitation
Published on

ಮುಂಡಗೋಡ: ಕನ್ನಡ ಕಾರ್ತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡವೆನೆ ಕುಣಿದಾಡುವುದೆನ್ನೆದೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳ ಲಾಗಿತ್ತು.

ಕಾಲೇಜು ಪ್ರಾಂಶುಪಾಲ ಪ್ರಸನ್ನ ಸಿಂಗ್ ಹಜೇರಿ ಕಾರ್ಯಕ್ರಮ ಉದ್ಘಾಟಿಸಿದರು. ಮಹೇಶ ಮಳೇಕರ, ಗಂಗಾಧರ ನಾಯ್ಕ ಉಪನ್ಯಾಸ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ವಸಂತ ಕೋಣಸಾಲಿ, ಡಾ. ಪಿ.ಪಿ.ಛಬ್ಬಿ, ನಾಗರಾಜ ಅರ್ಕಸಾಲಿ,ನಾಗರಾಜ ಹರಿಜನ, ಮಧುಶ್ರೀ ಕೆ., ಸಂಗಪ್ಪ ಕೋಳೂರು, ಎಸ್.ಬಿ. ಹೂಗಾರ, ಚಿದಾನಂದ ಪಾಟೀಲ, ಗೌರಮ್ಮಕೊಳ್ಳಾನವರ, ಎಸ್.ಕೆ. ಬೋರ್ಕರ್, ಎಸ್. ಡಿ. ಮುಡೆಣ್ಣವರ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net