

ಕಲಬುರಗಿ: ಮದುವೆ ಮಾಡಲಿಲ್ಲ ಎಂದು ತಾಯಿಯನ್ನೆ ಮಗನೊಬ್ಬ ಹೊಡೆದು ಕೊಂದ ಘಟನೆ ಚಿಂಚೋಳಿ ತಾಲೂಕಿನ ಪೋಚಾವರಂನಲ್ಲಿ ನಡೆದಿದೆ.
ಕುಡಿದ ನಶೆಯಲ್ಲಿ ತಾಯಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಶೋಭಾ (45) ಮಗನಿಂದಲೆ ಕೊಲೆಯಾದ ತಾಯಿ.
ಮಗ ಅನೀಲ್ ಎಂಬಾತ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದವ. ಕೊಲೆ ಮಾಡಿದ ಅನೀಲ್ ನನ್ನ ವಶಕ್ಕೆ ಪಡೆದ ಪೊಲೀಸರು. ಕುಂಚಾವರಂ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ