ಹಿರಿಯ ಮಗನ ಸಾವಿನಿಂದ ನೊಂದ ತಾಯಿ ಆತ್ಮಹತ್ಯೆ

lady Suside+1
Published on

ರಟ್ಟಿಹಳ್ಳಿ: ಹಿರಿಯ ಮಗ ಮೃತಪಟ್ಟ ಕಾರಣದಿಂದ ಮಾನಸಿಕ ಮಾಡಿಕೊಂಡ ತಾಯಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯತ್ತಿನಹಳ್ಳಿ ತಾಂಡಾದಲ್ಲಿ ಸೋಮವಾರ ನಡೆದಿದೆ.
ಜಯಾಬಾಯಿ ದುರ್ಗಾನಾಯ್ಕ ಲಮಾಣಿ (50) ಮೃತ ತಾಯಿ.
4 ತಿಂಗಳ ಹಿಂದೆ ಈಕೆಯ ಹಿರಿಯ ಮಗ ಮೃತಪಟ್ಟಿದ್ದ. ಇದರಿಂದ ಮಾನಸಿಕವಾಗಿ ನೊಂದಿದ್ದ ಜಯಾಬಾಯಿ ಮನೆಯಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net